2024–25ರಲ್ಲಿ ತಲಾ ಆದಾಯದಲ್ಲಿ ರಾಷ್ಟ್ರದಲ್ಲಿಯೇ ಮೊದಲ ಸ್ಥಾನ ಪಡೆದ ಕರ್ನಾಟಕ….!!! ಕರ್ನಾಟಕದ ಆರ್ಥಿಕ ಸಾಧನೆ ಗೆದ್ದಿದೆಯೆ ??

2024–25ರಲ್ಲಿ ತಲಾ ಆದಾಯದ ಪಟ್ಟಿ: ಕರ್ನಾಟಕ ಮೊದಲ ಸ್ಥಾನದಲ್ಲಿದ್ದು 2 ಲಕ್ಷ ರೂಪಾಯಿ ದಾಟಿದೆ. ಕೇಂದ್ರ ಹಣಕಾಸು ಇಲಾಖೆಯ ವರದಿ ಪ್ರಕಾರ, ರಾಜ್ಯದ ಆರ್ಥಿಕ ಬೆಳವಣಿಗೆ ಶ್ರೇಷ್ಠ ಸಾಧನೆ.