KAS ಸಂದರ್ಶನ ತಾತ್ಕಾಲಿಕ ಸ್ಥಗಿತ- ಆಡಳಿತಾತ್ಮಕ ಕಾರಣದಿಂದ ಮುಂದೂಡಿದ ಕೆಪಿಎಸ್ಸಿ

ಹಾಸನದಲ್ಲಿ ಗ್ಯಾಸ್ ಕೊರತೆ ಎಂಬ ಆತಂಕದಿಂದ ಗ್ರಾಹಕರು ವಿತರಣಾ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. ಆದರೆ ಗೃಹ ಬಳಕೆಯ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ, ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಮಾತ್ರ ಕೊರತೆ ಇದೆ ಎಂದು ವಿತರಕರು ಸ್ಪಷ್ಟಪಡಿಸಿದ್ದಾರೆ.