ಕೊರಟಗೆರೆ :-ತಾಲ್ಲೂಕು ಅಧ್ಯಕ್ಷರಾಗಿ ಜಿ.ನಾಗೇನಹಳ್ಳಿ ನರಸಿಂಹಮೂರ್ತಿ ರವರನ್ನ ಆಯ್ಕೆ ಮಾಡಲಾಯಿತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡೋಣ ಕೊರಟಗೆರೆ ತಾಲ್ಲೂಕಿನ ಯಾವುದೇ ಒಂದು ಸಣ್ಣ ಹಳ್ಳಿಯ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸಮಸ್ಯೆ ಆಗದಂತೆ ಅವರಿಗೆ ಸಹಕಾರ ನೀಡಿ ಅವರ ಜೊತೆಯಲ್ಲಿ ನಿಲ್ಲೋಣ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಕುಂದೂರು ಮುರಳಿ ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಪ್ರೊಫೆಸರ್ ಬಿ ಕೃಷ್ಣಪ್ಪ ರವರ ಆಶಯದಂತೆ ಕೊರಟಗೆರೆ ತಾಲ್ಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿಗಳಾಗಿ ಜಿಲ್ಲಾ ಸಂಘಟನಾ ಸಂಚಾಲಕರಾದ ಹರೀಶ್ ಬಿಸಿ ಬುಕ್ಕಪಟ್ಟಣ ಮತ್ತು ಆನಂದ್ ಕುಮಾರ್ ಬಸವನಹಳ್ಳಿ ಆಯ್ಕೆ ಮಾಡಲಾಗಿದೆ ತಾಲೂಕು ಸಂಘಟನಾ ಸಂಚಾಲಕರನಾಗಿ ಹನುಮಂತಯಪ್ಪ ಬಿ ವಿ ಬಸವನಹಳ್ಳಿ ಮಲ್ಲೇಶ್ ಬೋಡ ಬಂಡೆನಹಳ್ಳಿ ಮಹೇಶ್ ಲಾಯರ್ ಹೊಳವನಹಳ್ಳಿ ಮಾರುತಿ ಪ್ರಸನ್ ಜಿ ನಾಗೇನಹಳ್ಳಿ ಸುರೇಶ್ ಬಾಬು ಕೊರಟಗೆರೆ ಭೀಮರಾಜು ಜಿ ಎಚ್ ಗೊಂದೇಹಳ್ಳಿ ರಂಗನಾಥ ಬುಕ್ ಪಟ್ನಾ ನಟರಾಜು ದಾಸರಹಳ್ಳಿ ಮತ್ತು ನಗರ ಘಟಕದ ಅಧ್ಯಕ್ಷರು ಅವಿನಾಶ್ ಜಿ ಕೊರಟಗೆರೆ ಲೋಕೇಶ್ ನಾಗಾರ್ಜುನ್ ದಾದಾಪೀರ್ ಹಾಜರಿದ್ದರು
ವರದಿ ನರಸಿಂಹಯ್ಯ ಹೊಸಕೋಟೆ
