
KSOU January Cycle ADMISSION ಆರಂಭ :
* Admission Starting Date : February 10, 2025
* KSOU ನಲ್ಲಿ ಪಡೆಯುವ ಎಲ್ಲಾ ಪದವಿಗಳು Regular ಎಲ್ಲಾ ಸರ್ಕಾರಿ ಹುದ್ದೆಗಳಿಗೆ ಪದವಿಯಷ್ಟೇ ಮಾನ್ಯತೆ ಪಡೆದಿರುತ್ತವೆ.
* ಪದವಿ, ಸ್ನಾತಕೋತ್ತರ ಪದವಿ ಡಿಪ್ಲೋಮ ಎಲ್ಲಾ course ಗಳು ಲಭ್ಯವಿದೆ.
* KSOU ನಲ್ಲಿ ಕಲಿತು ಸಾವಿರಾರು ಜನ KAS professor ಸೇರಿದಂತೆ ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
* ಯಾರೆಲ್ಲ Regular Degree ಮುಗಿಸಲು ಸಾಧ್ಯವಾಗಿಲ್ಲ, ಸರ್ಕಾರಿ, ಖಾಸಗಿ ಉದ್ಯೋಗದಲ್ಲಿ ಇದಿರಿ. ನಿಮ್ಮ ಉನ್ನತ ಶಿಕ್ಷಣ ಮುಗಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗೆ KSOU Main cetner, Regional Cetner ಗಳಿಗೆ ಸಂಪರ್ಕಿಸಿ…