ಭೂಮಂಜೂರಾತಿ ಶರತ್ತು ಉಲ್ಲಂಘನೆ ಆಧಾರವಾಗಿ ಭೂ ಪರಿವರ್ತನೆ ಅರ್ಜಿ ತಿರಸ್ಕರಿಸುವಂತಿಲ್ಲ : ಕರ್ನಾಟಕ ಹೈಕೋರ್ಟ್‌

ಭೂ ಕಂದಾಯ ಕಾಯ್ದೆಯ ಚೌಕಟ್ಟಿನಲ್ಲಿ ಮಹತ್ವದ ತೀರ್ಪು ನೀಡಿದ ನ್ಯಾಯಮೂರ್ತಿ ಆರ್. ದೇವದಾಸ್ ನೇತೃತ್ವದ ನ್ಯಾಯಪೀಠ