
🌺ಐಸೋ ಕೆರಾನ್ – ಸಮನಾದ ಬಿರುಗಾಳಿ ಚಂಡಮಾರುತವನ್ನು ಹೊಂದಿರುವ ಸ್ಥಳಗಳನ್ನು ಕೂಡಿಸುವಂತಹ ಕಾಲ್ಪನಿಕ ರೇಖೆ.
🌺ಐಸೋಹೈಟ್ಸ್ – ಸಮ ಪ್ರಮಾಣದ ಮಳೆಯನ್ನು ಪಡೆಯುವ ಪ್ರದೇಶವನ್ನು ಸೇರಿಸುವ ರೇಖೆ.
🌺ಐಸೋಕ್ರೋನ್ಸ್ – ಒಂದು ನಿರ್ದಿಷ್ಟವಾದ ಸ್ಥಳದಿಂದ ಸಮಾನ ಪ್ರಮಾಣದ ದೂರವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ.
🌺ಐಸೋಥರ್ಮ್ಸ್ – ಸಮ ಪ್ರಮಾಣದ ಉಷ್ಣತೆ ಪಡೆಯುವ ಸ್ಥಳಗಳನ್ನು ಸೇರಿಸುವ ರೇಖೆ.
🌺ಐಸೋಪ್ಲಿತ್ – ಭೂಮಿಯ ಮೇಲೆ ಸಮಾನವಾದ ಅಂಶಗಳನ್ನು ಹೊಂದಿರುವ ರೇಖೆ.
🌺ಐಸೋಬ್ರಂಟ್ ರೇಖೆ – ಸಮ ಪ್ರಮಾಣದ ಗುಡುಗು ಮತ್ತು ಮಿಂಚುಗಳನ್ನು ಸೂಚಿಸುವಂತೆ ಎಳೆದ ಕಾಲ್ಪನಿಕ ರೇಖೆ.
🌺ಐಸೋ ರೈಮ್ – ಸಮ ಪ್ರಮಾಣದ ಮಂಜಿನ ಹನಿಯನ್ನು ಹೊಂದಿರುವ ಸ್ಥಳಗಳನ್ನು ಕೂಡಿಸುವಂತೆ ಎಳೆದ ಕಾಲ್ಪನಿಕ ರೇಖೆ.