ಟಿ.ನರಸೀಪುರ- ಪೋಷಕರ ಸಾನ್ನಿಧ್ಯದಲ್ಲಿ ಅಕ್ಷರಭ್ಯಾಸ ಕಾರ್ಯಕ್ರಮ
ಟಿ. ನರಸೀಪುರದ ಶ್ರೀ ಆದಿ ಜಗದ್ಗುರು ಬಾಲಗಂಗಾಧರನಾಥ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಾನ್ನಿಧ್ಯದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮ ನಡೆಯಿತು. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಶ್ರೀಗಳು ಹಾಗೂ ಮಠದ ಆಶೀರ್ವಾದ ಇದೆ. ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಸಂಸ್ಕಾರದೊಂದಿಗೆ ಈ ಆಚರಣೆಯಲ್ಲಿ ಪಾಲ್ಗೊಂಡರು.
Copy and paste this URL into your WordPress site to embed
Copy and paste this code into your site to embed