“ನೀವು ಯಾವಾಗಲೂ ಕನಸು ಕಂಡ ನಿವೃತ್ತ ಜೀವನ ಬಾಳಿರಿ” – ಎಚ್‌ಎಸ್‌ಬಿಸಿ ಮ್ಯೂಚುವಲ್ ಫಂಡ್ ನ ಹೊಸ #RetireToMore ಅಭಿಯಾನ ಪ್ರಾರಂಭ

ಎಚ್‌ಎಸ್‌ಬಿಸಿ ಮ್ಯೂಚುವಲ್ ಫಂಡ್ ತನ್ನ ಹೊಸ #RetireToMore ಅಭಿಯಾನದ ಮೂಲಕ ಯಶಸ್ವಿ ನಿವೃತ್ತಿಗಾಗಿ ಶಿಸ್ತುಬದ್ಧ ಹೂಡಿಕೆಯ ಅಗತ್ಯತೆಯ ಕುರಿತು ಪ್ರಜ್ಞೆ ಹೆಚ್ಚಿಸುತ್ತಿದ್ದು, ವಿವೇಚನಾತ್ಮಕ ಚಲನಚಿತ್ರಗಳ ಮೂಲಕ ನಿವೃತ್ತಿಯನ್ನು ಹೊಸ ಬದುಕಿನ ಆರಂಭವಾಗಿ ನೋಡುವ ದೃಷ್ಟಿಕೋಣವನ್ನು ಪ್ರೇರೇಪಿಸುತ್ತದೆ.