ಪೊಲೀಸ್ ಠಾಣೆಯಲ್ಲೇ ಹಾರ ಬದಲಾಯಿಸಿದ ಪ್ರೇಮಿಗಳು: ಗೊರೂರು ಠಾಣೆಯಲ್ಲಿ ಅಪರೂಪದ ಘಟನೆ

ಹಾಸನ: ತಾಲೂಕಿನ ಗೊರೂರು ಪೊಲೀಸ್ ಠಾಣೆಯಲ್ಲಿ ಅಪರೂಪದ ಘಟನೆೊಂದು ನಡೆದಿದ್ದು, ಪರಸ್ಪರ ಪ್ರೀತಿಸುತ್ತಿದ್ದ ಯುವ ಜೋಡಿ ಠಾಣೆಯಲ್ಲೇ ಹಾರ ಬದಲಾಯಿಸಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. … Continue reading ಪೊಲೀಸ್ ಠಾಣೆಯಲ್ಲೇ ಹಾರ ಬದಲಾಯಿಸಿದ ಪ್ರೇಮಿಗಳು: ಗೊರೂರು ಠಾಣೆಯಲ್ಲಿ ಅಪರೂಪದ ಘಟನೆ