ಮಾ.3ರ ಚಂದ್ರಗ್ರಹಣ : “ಈಶಾನ್ಯದಲ್ಲಿ ಸಂಪೂರ್ಣ, ಕರ್ನಾಟಕದಲ್ಲಿ ಕೇವಲ 9 ನಿಮಿಷ ಭಾಗಶಃ ಗೋಚರ”

ಕಾರಣ ಗ್ರಹಣ ಸಂಪೂರ್ಣ ಮುಗಿಯುವ ಹಂತದಲ್ಲಿ ಚಂದ್ರೋದಯವಾಗುವುದರಿಂದ ನಮಗೆ ಗ್ರಹಣದ ಚಂದ್ರ ಕಾಣುವುದೇ 9 ನಿಮಿಷ ಮಾತ್ರ. ಅದೂ ಪಾರ್ಶ್ವ ಚಂದ್ರಗ್ರಹಣ. ಬರೀ ಚಂದ್ರನ ಶೇ.8 ಭಾಗ ಮಾತ್ರ ಗ್ರಹಣ ಆವರಿಸಲಿದೆ.