ರಾಜ್ಯ ಇಂಧನ ದಕ್ಷತೆಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಅಸ್ಸಾಂ ಹಾಗೂ ತ್ರಿಪುರ ಅಗ್ರಸ್ಥಾನ

2024ರ ರಾಜ್ಯ ಇಂಧನ ದಕ್ಷತಾ ಸೂಚ್ಯಂಕದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳು ಅಗ್ರಸ್ಥಾನ ಪಡೆದಿದ್ದು, ಶಕ್ತಿ ಉಳಿತಾಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಾದರಿಯಾಗಿವೆ.