ಆನೆ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ದಾಳಿಗೆ ಸಿಲುಕಿದವನಿಗೆ ಬಿತ್ತು ₹25,000 ರೂ. ದಂಡ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ದಾಳಿಗೆ ಸಿಲುಕಿದ ವ್ಯಕ್ತಿಗೆ ಅರಣ್ಯ ಇಲಾಖೆ ₹25,000 ದಂಡ ವಿಧಿಸಿದೆ. ವನ್ಯಜೀವಿ ಸುರಕ್ಷತೆಗೆ ಸಚಿವರಿಂದ ಕಠಿಣ ಕ್ರಮದ ಸೂಚನೆ.
Copy and paste this URL into your WordPress site to embed
Copy and paste this code into your site to embed