ಮಣಿಪಾಲ: ಮೂತ್ರನಾಳದ ಸೋಂಕು: ತಡೆಯಬಹುದಾದ ಸಾಮಾನ್ಯ ಆರೋಗ್ಯ ಸಮಸ್ಯೆ

ಮೂತ್ರನಾಳದ ಸೋಂಕು (UTI) ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಮುಖ್ಯ ಕಾರಣಗಳು, ಲಕ್ಷಣಗಳು ಹಾಗೂ ತಡೆಗಟ್ಟುವ ಮಾರ್ಗಗಳ ಕುರಿತು ಮಣಿಪಾಲ ತಜ್ಞರು ನೀಡಿದ ಸಲಹೆಗಳು.