ಕೆ.ಆರ್.ಪೇಟೆ-ಬಳ್ಳೇಕೆರೆ ಗ್ರಾ.ಪಂ ನೂತನ ಉಪಾಧ್ಯಕ್ಷರಾಗಿ ಮೊಸಳೆಕೊಪ್ಪಲು ಮಂಜುನಾಥ್ ಆಯ್ಕೆ

ಕೆ.ಆರ್.ಪೇಟೆ: ತಾಲ್ಲೂಕು ಬಳ್ಳೇಕೆರೆ ಗ್ರಾಮ ಪಂಚಾಯತಿ ನೂತನ ಉಪಾಧ್ಯಕ್ಷರಾಗಿ ಮೊಸಳೆಕೊಪ್ಪಲು ಮಂಜುನಾಥ್ ಅವರು 11ಮತಗಳನ್ನು ಪಡೆಯುವ ಆಯ್ಕೆಯಾಗಿದ್ದಾರೆ.ಎದುರಾಳಿಯಾಗಿ ಸ್ಪರ್ಧಿಸಿದ್ದ ಬಳ್ಳೇಕೆರೆ ಚಂದ್ರೇಗೌಡ 8ಮತಗಳನ್ನು ಪರಾಭವಗೊಂಡರು. … Continue reading ಕೆ.ಆರ್.ಪೇಟೆ-ಬಳ್ಳೇಕೆರೆ ಗ್ರಾ.ಪಂ ನೂತನ ಉಪಾಧ್ಯಕ್ಷರಾಗಿ ಮೊಸಳೆಕೊಪ್ಪಲು ಮಂಜುನಾಥ್ ಆಯ್ಕೆ