ರಾಜ್ಯದಾದ್ಯಂತ ಕೈಗಾರಿಕಾ, ಶೈಕ್ಷಣಿಕ, ಪ್ರವಾಸೋದ್ಯಮ ಮತ್ತು ಜಲಸಂಪತ್ತಿಗೆ ಬೃಹತ್ ಯೋಜನೆಗಳು -ಸಚಿವ ಸಂಪುಟದ ಮಹತ್ವದ ನಿರ್ಧಾರಗಳು ಇಲ್ಲಿವೆ

ಜುಲೈ 17 ರಂದು ನಡೆದ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಜವಳಿ ಪಾರ್ಕ್, ಪರಮಾಣು ವಿದ್ಯುತ್, ಪ್ರವಾಸೋದ್ಯಮ ವೃತ್ತ, ಸಂವಿಧಾನ ಪೀಠ ಸೇರಿದಂತೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಅಸ್ತಿತ್ವ.