ಹಾಸನದಲ್ಲಿ ಭಾರಿ ಪ್ರತಿಭಟನೆ: ಕೆ.ಎನ್. ರಾಜಣ್ಣರಿಗೆ ಮಂತ್ರಿ ಸ್ಥಾನ ಮರಳಿ ಕೊಡಬೇಕು ಎಂದು ಆಗ್ರಹ

ಹಾಸನದಲ್ಲಿ ವಾಲ್ಮೀಕಿ ನಾಯಕರ ಸಂಘ, ದಲಿತ ಸಂಘಟನೆಗಳು ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಕೆ.ಎನ್. ರಾಜಣ್ಣ ಅವರಿಗೆ ಮಂತ್ರಿ ಸ್ಥಾನ ಮರಳಿ ನೀಡಬೇಕು ಎಂದು ಆಗ್ರಹಿಸಿ ಭಾರಿ ಪ್ರತಿಭಟನೆ ಜರುಗಿತು.