“ಹಾಸನಾಂಬೆ”

ನಂದಾ ದೀಪದಂತೆ ಪ್ರತಿಯೊಬ್ಬರ ಬಾಳನ್ನು ಬೆಳಗು ತಾಯೆ. ಸಹನೆಯೇ ಮೂರ್ತಿವೆತ್ತಂತೆ ಕುಳಿತಿರುವ ನಿನ್ನ ಸ್ವಭಾವ ಪ್ರತಿಯೊಬ್ಬರಲ್ಲೂ ಬರಲಿ. ದುಃಖ ದುಮ್ಮಾನಗಳು ಸಹಜವೆಂಬ ಭಾವನೆ ಮನುಜರಲ್ಲಿ ಮೂಡಲಿ. ದ್ವೇಷಾಸೂಯೆಗಳು ತೊಲಗಲಿ. ರೋಗ ರುಜಿನಗಳು ನಾಶವಾಗಲಿ.