ಕಾಲ್ತುಳಿತಕ್ಕೆ ತಡೆಗೆ ಕ್ರಮ: 3 ವರ್ಷ ಜೈಲು ಶಿಕ್ಷೆ ಅನಿವಾರ್ಯಗೊಳಿಸುವ ಹೊಸ ಕಾನೂನು ಜಾರಿಗೆ
ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ಕಾಲ್ತುಳಿತ (mob lynching) ಸಂಬಂಧಿತ ಯಾವುದೇ ಘಟನೆ ನಡೆದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಹೊಸ ಕಾನೂನು ಜಾರಿಗೆ ತರಲಾಗಿದೆ. ಈ ಹೊಸ ಕಾನೂನಿನಂತೆ, ಕಾಲ್ತುಳಿತ ಪ್ರಕರಣದಲ್ಲಿ ದೋಷಿಗಳಾಗಿರುವವರಿಗೆ ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು.
Copy and paste this URL into your WordPress site to embed
Copy and paste this code into your site to embed