ಶಿಕ್ಷಕರ ಪದೋನ್ನತಿಗೆ ಕನಿಷ್ಠ 12 ವರ್ಷ ಸೇವೆ ಕಡ್ಡಾಯ: ಶಿಕ್ಷಣ ಇಲಾಖೆ ಅಧಿಸೂಚನೆ

ಶಿಕ್ಷಕರ ಪದೋನ್ನತಿಗೆ ಕನಿಷ್ಠ 12 ವರ್ಷಗಳ ಸೇವಾವಧಿ ಕಡ್ಡಾಯ ಎಂದು ಶಾಲಾ ಶಿಕ್ಷಣ ಇಲಾಖೆ ಹೊಸ ಅಧಿಸೂಚನೆ ಹೊರಡಿಸಿದೆ. ಪ್ರಾಥಮಿಕ, ಪದವೀಧರ ಮತ್ತು ಪ್ರೌಢಶಾಲಾ ಶಿಕ್ಷಕರ ಬಡ್ತಿ ನಿಯಮಗಳಲ್ಲಿ ಬದಲಾವಣೆ.