ರಾಜಕೀಯ ರಾಜ್ಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿದ ಶಾಸಕ ಸಿಮೆಂಟ್ ಮಂಜು admin 29/01/2025 ಸಕಲೇಶಪುರ: ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿ ಬಾಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸುನಗರ ಯಡೆಹಳ್ಳಿ ಗ್ರಾಮದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಶಾಸಕ ಸಿಮೆಂಟ್ ಮಂಜುರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. Continue Reading Previous: ಕಳ್ಳತನದ ಆರೋಪ: ಕಿಡ್ನಾಪ್ ಮಾಡಿ ಹಿಗ್ಗ-ಮುಗ್ಗ ಥಳಿತNext: ರಾಯಚೂರಿನಲ್ಲೊಂದು ಅಮಾನುಷ ಘಟನೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ತಾಜಾ ಸುದ್ದಿ ರಾಜ್ಯ ಕೆಪಿಎಸ್ ಸಿ ನೇಮಕಾತಿ ಪ್ರಕ್ರಿಯೆ – ಸುಧಾರಣೆಗೆ ಮುಂದಾದ ಸರ್ಕಾರ Vichara Visthara 13/03/2025 ತಾಜಾ ಸುದ್ದಿ ರಾಜ್ಯ KPSC ಮರು ಪರೀಕ್ಷೆ’ ಅಸಾಧ್ಯ- ನ್ಯಾಯಾಲಯ ಸೂಚನೆ ಕೊಟ್ಟರೆ ಮರು ಪರೀಕ್ಷೆ : ಸಿಎಂ ಸಿದ್ಧರಾಮಯ್ಯ Vichara Visthara 12/03/2025 ರಾಜ್ಯ ಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಣ ಕಾಯ್ದೆ-ದಂಡ ಮತ್ತು ಶಿಕ್ಷೆಯ ಪ್ರಮಾಣ ಹೆಚ್ಚಳ Vichara Visthara 12/03/2025