ಟ್ರಂಪ್ ಗಾಜಾ ಪ್ಲಾನ್‌ಗೆ ಮೋದಿ ಬೆಂಬಲ – ಅಮೆರಿಕ ಅಧ್ಯಕ್ಷ ಶೇರ್ ಮಾಡಿದ ಪ್ರಧಾನಿ ಪೋಸ್ಟ್

ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಗಾಜಾ ಸಂಘರ್ಷ ಅಂತ್ಯಗೊಳಿಸುವ ಸಮಗ್ರ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಒಪ್ಪಂದದ ಪ್ರಮುಖ ಅಂಶಗಳು ಮತ್ತು ಶಾಂತಿ ಯೋಜನೆಯ ವಿವರಗಳನ್ನು ಇಲ್ಲಿ ಓದಿ.