ಆಧುನಿಕ ಯುದ್ಧ, ಹಿಂದಿನ ಯುದ್ಧಗಳು, ಮಂಗೋಲಿಯ, ಚಂಗಿಸ್ ಖಾನ್ ಮತ್ತು ಕುದುರೆ..ಮಂಗೋಲಿಯ – ಪ್ರವಾಸ ಕಥನ – ಭಾಗ 1

ಮಂಗೋಲಿಯ ಪ್ರವಾಸ ಕಥನದ ಮೊದಲ ಭಾಗದಲ್ಲಿ ಆಧುನಿಕ ಯುದ್ಧ ಮತ್ತು ಹಳೆಯ ಯುದ್ಧಗಳ ಹೋಲಿಕೆ, ಮಂಗೋಲಿಯ ಕುದುರೆಗಳ ವೈಶಿಷ್ಟ್ಯ, ಚೆಂಗಿಸ್ ಖಾನ್‌ನ ಸಾಮ್ರಾಜ್ಯ ವಿಸ್ತರಣೆ, ಮಂಗೋಲಿಯ ಇತಿಹಾಸ, ಸ್ವಾತಂತ್ರ್ಯ ಹೋರಾಟ ಹಾಗೂ ಅಲೆಮಾರಿಗಳ ಜೀವನಶೈಲಿಯ ಕುರಿತು ವಿವರಿಸಲಾಗಿದೆ.