ಮಂಗೋಲಿಯ ಮೇಲ್ಮೈಯ ಲಕ್ಷಣ ಮತ್ತು ಚಂಗೀಸ್ ಖಾನ್ (ಜೆಂಗಿಸ್ ಖಾನ್)- ಮಂಗೋಲಿಯ – ಪ್ರವಾಸ ಕಥನ – ಭಾಗ 2

ಮಂಗೋಲಿಯ ಪ್ರವಾಸ ಕಥನ ಭಾಗ 2 – ಉಲಾನ್ ಬಾತಾರ್‌ನ ಚಿಂಗಿಸ್ ಹಾನ್ ವಿಮಾನ ನಿಲ್ದಾಣ, ಮಂಗೋಲಿಯ ಭೌಗೋಳಿಕ ಲಕ್ಷಣಗಳು, ಹವಾಮಾನ, ಅಲೆಮಾರಿ ಜನರ ಸಂಸ್ಕೃತಿ, ಕುದುರೆ ಜೀವನಶೈಲಿ, ಯುರ್ಟ್ ಟೆಂಟ್‌ಗಳು, ಗೋಬಿ ಮರಳುಗಾಡು ಹಾಗೂ ಚಿಂಗಿಸ್ ಹಾನ್ ಪ್ರತಿಮೆಯ ವೈಭವ.