ಯುಗೀ ಸರೋವರ, ಕಾರಕೋರಮ್ ನಗರ, ವಸ್ತು ಸಂಗ್ರಹಾಲಯ ಮತ್ತು ಮಂಗೋಲ್ ನೊಮಾಡಿಕ್

ಮಂಗೋಲಿಯ ಪ್ರವಾಸ ಕಥನದ ಭಾಗ 5ರಲ್ಲಿ ಯುಗೀ ಸರೋವರದ ನೈಸರ್ಗಿಕ ಸೌಂದರ್ಯ, ಕಾರಕೋರಮ್ ನಗರದ ಐತಿಹಾಸಿಕ ಎರ್ಡೇನ್ ಜೂ ಬೌದ್ಧ ವಿಹಾರ, ರಾಷ್ಟ್ರೀಯ ವಸ್ತು ಸಂಗ್ರಹಾಲಯದ ಅಪರೂಪದ ಆವಶೇಷಗಳು ಮತ್ತು ಮಂಗೋಲ್ ನೊಮಾಡಿಕ್ ಕ್ಯಾಂಪಿನ ಸಾಂಪ್ರದಾಯಿಕ ಉತ್ಸವದ ಅನುಭವದ ವಿವರಗಳು.