ಮಂಗೋಲಿಯಾದ ಹಸಿರು ಹುಲ್ಲುಗಾವಲು, ಸಂಪ್ರದಾಯದ ಉತ್ಸವಗಳು ಮತ್ತು ಚಿಂಗಿಸ್ ಖಾನ್‌ನ ನೆನಪು – ಪ್ರವಾಸ ಕಥನ ಭಾಗ- 6

ಕನ್ನಡ ಸಾಹಿತ್ಯದ ಮಹಾನ್ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪ 97ನೇ ವಯಸ್ಸಿನಲ್ಲಿ ನಿಧನರಾದರು. ‘ಧರ್ಮಶ್ರೀ’, ‘ಗೃಹಭಂಗ’, ‘ಮಂದ್ರ’, ‘ವಂಶವೃಕ್ಷ’ ಸೇರಿದಂತೆ ಅವರ ಅಮರ ಕೃತಿಗಳು ಓದುಗರ ಹೃದಯದಲ್ಲಿ ಶಾಶ್ವತ ಗುರುತು ಮೂಡಿಸುತ್ತವೆ.