ಹಾಸನ- ಮಗ್ಗೆ ಗ್ರಾಪಂ ವ್ಯಾಪ್ತಿಯ 30ಕ್ಕೂ ಹೆಚ್ಚು ಮಂದಿ ಇಸ್ರೇಲ್‌ನಲ್ಲಿ-ಯುದ್ಧ ಪರಿಸ್ಥಿತಿ – ಮನೆಯವರಲ್ಲಿ ಭೀತಿ

ಆಲೂರು ತಾಲ್ಲೂಕಿನ ಮಗ್ಗೆ ಗ್ರಾಮ ಪಂಚಾಯಿತಿಯ ಮಠದಕೊಪ್ಪಲು, ನವಿಲಹಳ್ಳಿ, ಬಡಗಿಪುರದ ಸುಮಾರು 30 ಮಂದಿ ಇಸ್ರೇಲ್‌ನಲ್ಲಿ ಹೋಂ ಟೇಕರ್ ಕೆಲಸದಲ್ಲಿದ್ದು, ಯುದ್ಧ ಪರಿಸ್ಥಿತಿಯ ನಡುವೆಯೂ ಮನೆಯವರೊಂದಿಗೆ ಸಂಪರ್ಕದಲ್ಲಿದ್ದಾರೆ.