ಭಾರತದ ಉದಯೋನ್ಮುಖ ಟೆನಿಸ್ ಪ್ರತಿಭೆಗಳಿಗಾಗಿ ಆಯೋಜಿಸಲಾಗುವ ‘ಅಡ್ವಾಂಟೇಜ್ ಪ್ರೋಗ್ರಾಂ’ ಗೆ ರೋಹನ್ ಬೋಪಣ್ಣ ಟೆನಿಸ್ ಅಭಿವೃದ್ಧಿ ಪ್ರತಿಷ್ಠಾನದೊಂದಿಗೆ ಮೋತಿಲಾಲ್ ಓಸ್ವಾಲ್ ಫೌಂಡೇಶನ್ ಸಹಭಾಗಿತ್ವ

ಶಿಸ್ತುಬದ್ಧ, ಕಾರ್ಯಕ್ಷಮತೆ-ಒಳಗೊಂಡ ಪರಿಸರ ವ್ಯವಸ್ಥೆ ನಿರ್ಮಿಸಲು ಮೂರು ವರ್ಷಗಳಲ್ಲಿ ₹6 ಕೋಟಿ ಬಂಡವಾಳ ನೀಡಲು ಮುಂದಾಗಿದೆ.