ಮುಂಬೈ: ಆರ್‌ಬಿಐ ಬಿಡುಗಡೆ ಮಾಡಿದ ಹೊಸ ‘ಆಫ್‌ಲೈನ್ ಡಿಜಿಟಲ್ ರೂಪಾಯಿ (₹)’ — ಇಂಟರ್ನೆಟ್ ಇಲ್ಲದೇ ವ್ಯವಹಾರ ಸಾಧ್ಯ!
ಆರ್‌ಬಿಐ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2025ರಲ್ಲಿ ‘ಆಫ್‌ಲೈನ್ ಡಿಜಿಟಲ್ ರೂಪಾಯಿ’ (e₹) ಬಿಡುಗಡೆ ಮಾಡಿದೆ. ಇಂಟರ್ನೆಟ್ ಇಲ್ಲದೇ ವ್ಯವಹಾರ ಸಾಧ್ಯವಾಗುವ ಈ ಹೊಸ ವೈಶಿಷ್ಟ್ಯವು ಭಾರತದ ಡಿಜಿಟಲ್ ಹಣಕಾಸು ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
Copy and paste this URL into your WordPress site to embed
Copy and paste this code into your site to embed