ಮ್ಯೂನಿಚ್ ಮತ್ತು ಬಾರ್ಸಿಲೋನಾಗೆ 2028, 2029ರ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಫೈನಲ್ ಆತಿಥ್ಯದ ಗರಿ

2028ರ ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಫೈನಲ್ ಮ್ಯೂನಿಚ್‌ನ ಅಲಿಯಾಂಜ್ ಅರೆನಾದಲ್ಲಿ ಹಾಗೂ 2029ರ ಫೈನಲ್ ಬಾರ್ಸಿಲೋನಾದ ನವೀಕೃತ ಕ್ಯಾಂಪ್ ನೌ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಯುವೆಫಾ ಅಧಿಕೃತವಾಗಿ ಘೋಷಿಸಿದೆ.