ಮೈಸೂರು-ವಿದ್ಯಾ ಸ್ಪಂದನದಿಂದ ಚಿಕ್ಕಕಾನ್ಯ ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ ಮತ್ತು ಲೇಖನ ಸಾಮಾಗ್ರಿ ವಿತರಣೆ
ಆಪರೇಷನ್ ಸಿಂಧೂರದ ಮೂಲಕ ನಮ್ಮ ಸೈನಿಕರು ಭಯೋತ್ಪಾದಕರಿಗೆ ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ ಅಂತಹ ಧೈರ್ಯ ಮತ್ತು ಶಕ್ತಿ ಇಂದು ಭಾರತ ಗಳಿಸಿದೆ. ಶಿಕ್ಷಣ ಮುಗಿಸಿ ನೀವು ಸಹ ಭಾರತೀಯ ಸೇನೆ ಹಾಗೂ ಇತರ ಉದ್ಯೋಗಗಳನ್ನು ಮಾಡಿ ದೇಶ ಸೇವೆ ಮಾಡಬೇಕು ನಮ್ಮ ಜೀವನದಲ್ಲಿ ದೇಶಭಕ್ತಿ ಅಳವಡಿಸಿಕೊಂಡು ಬದುಕಬೇಕು ಎಂದು ತಿಳಿಸಿದರು.
Copy and paste this URL into your WordPress site to embed
Copy and paste this code into your site to embed