ಇಸ್ರೇಲ್ ಸಂಸತ್‌ನಲ್ಲಿ ನರೇಂದ್ರ ಮೋದಿ ಗುಡುಗು: ಇಸ್ರೇಲ್ ಬೆನ್ನಿಗೆ ಭಾರತ, ಹಮಾಸ್ ದಾಳಿಗೆ ತೀವ್ರ ಖಂಡನೆ ನೆಸೆಟ್ನಲ್ಲಿ ಘೋಷಣೆ.

ಮತ್ತೊಂದು ವಿಶೇಷತೆ ಏನೆಂದರೆ ಇಸ್ರೇಲ್ ನೆಸೆಟ್ ಅನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಮಾಸ್ ನಡೆಸಿದ ಕೃತ್ಯವನ್ನು ಖಂಡಿಸಿದ್ದಾರೆ.