ಒಸಾವಾ ಗೋಲ್ಡನ್‌ ಸ್ಪೈಕ್‌ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ

ಭಾರತದ ಜಾವೆಲಿನ್‌ ಪಟು ಚೋಪ್ರಾ, ಗಾಯದ ಹಿನ್ನೆಲೆಯಲ್ಲಿ ಕಳೆದ 2 ಬಾರಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಿರಲಿಲ್ಲ. ಜು.5ರಂದು ಬೆಂಗಳೂರಿನಲ್ಲಿ ನಡೆವ ಟೂರ್ನಿ ನೀರಜ್‌ ಅವರ ಮುಂದಿನ ಟೂರ್ನಿಯಾಗಿದೆ.