ಪಂಡಿತ ಜವಾಹರಲಾಲ್ ನೆಹರು ಅವರ ಮೊದಲ ಅಧಿಕೃತ ನಿವಾಸ ₹1,100 ಕೋಟಿಗೆ ಮಾರಾಟ

ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಮೊದಲ ಅಧಿಕೃತ ನಿವಾಸ ದಿಲ್ಲಿಯ ಲುಟಿಯನ್ಸ್ ವಲಯದಲ್ಲಿ ₹1,100 ಕೋಟಿಗೆ ಮಾರಾಟವಾಗಿದೆ. ರಾಜಸ್ಥಾನಿ ರಾಜಮನೆತನದ ಆಸ್ತಿಯನ್ನು ಪಾನೀಯ ವಲಯದ ಉದ್ಯಮಿ ಖರೀದಿಸಿದ್ದಾರೆ.