ನವದೆಹಲಿ/ಬೆಂಗಳೂರು- 64ನೇ ಸುಬ್ರೋಟೋ ಕಪ್ ಫುಟ್ಬಾಲ್ ಟೂರ್ನಮೆಂಟ್ ಆಗಸ್ಟ್ 19ರಿಂದ ಆರಂಭ

64ನೇ ಸುಬ್ರೋಟೋ ಕಪ್ ಫುಟ್ಬಾಲ್ ಟೂರ್ನಮೆಂಟ್ ಆಗಸ್ಟ್ 19ರಿಂದ ದೆಹಲಿ NCR ಮತ್ತು ಬೆಂಗಳೂರಿನಲ್ಲಿ ಆರಂಭವಾಗುತ್ತಿದೆ. ಜೂನಿಯರ್ ಹುಡುಗರ, ಹುಡುಗಿಯರ ಹಾಗೂ ಸಬ್-ಜೂನಿಯರ್ ಹುಡುಗರ ವಿಭಾಗಗಳಲ್ಲಿ ಒಟ್ಟು 106 ತಂಡಗಳು, ನಾಲ್ಕು ಅಂತರರಾಷ್ಟ್ರೀಯ ತಂಡಗಳೂ ಭಾಗವಹಿಸಲಿವೆ.