ನವದೆಹಲಿ: ಜಿಎಸ್‌ಟಿ ಸಮಿತಿ ಸಭೆ: ಹಬ್ಬದ ಮುನ್ನ ಯಾವುದು ಅಗ್ಗ, ಯಾವುದು ದುಬಾರಿ?

ಜಿಎಸ್‌ಟಿ ಸಮಿತಿಯ 56ನೇ ಸಭೆಯಲ್ಲಿ ದಿನನಿತ್ಯ ಬಳಕೆಯ ವಸ್ತುಗಳು, ಔಷಧಿ, ಹೋಟೆಲ್ ಬಾಡಿಗೆ, ಬೈಕ್ ಮತ್ತು ಸಣ್ಣ ಕಾರುಗಳ ತೆರಿಗೆ ಇಳಿಕೆ ನಿರೀಕ್ಷೆ. ಇವಿ ವಾಹನಗಳು, ಕಲ್ಲಿದ್ದಲು, ವಿಲಾಸಿ ವಸ್ತುಗಳ ತೆರಿಗೆ ಏರಿಕೆ ಸಾಧ್ಯತೆ.