ನವದೆಹಲಿ: ಭಾರತಕ್ಕೆ ರಷ್ಯಾದ ಕಚ್ಚಾ ತೈಲದಿಂದ ಲಾಭ ಎಷ್ಟು…?

ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುವ ಕಚ್ಚಾ ತೈಲದಿಂದ ವಾರ್ಷಿಕ ಲಾಭ ಎಷ್ಟು? ಸಿಎಲ್‌ಎಸ್‌ಎ ವರದಿ ಪ್ರಕಾರ ಲಾಭ ₹22,000 ಕೋಟಿ ಮಾತ್ರ, ಜಿಡಿಪಿಯ ಶೇ.0.6ರಷ್ಟು ಮಾತ್ರ.