ನವದೆಹಲಿ: ಐಐಟಿ ಮದ್ರಾಸ್‌ಗೆ ಸತತ ಏಳನೇ ವರ್ಷ ದೇಶದ ಶ್ರೇಷ್ಠ ಸ್ಥಾನ

ಐಐಟಿ ಮದ್ರಾಸ್ 2019 ರಿಂದ 2025ರವರೆಗೆ ಸತತ ಏಳು ವರ್ಷಗಳ ಕಾಲ ಒಟ್ಟಾರೆ ವಿಭಾಗದಲ್ಲಿ ಮೊದಲ ಸ್ಥಾನ ಪಡೆದು ದೇಶದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ.