ನವದೆಹಲಿ: ಭಾರತದಲ್ಲಿ ಕೈಗಾರಿಕಾ ರೊಬೊಗಳ ಅಳವಡಿಕೆಯಲ್ಲಿ ಹೊಸ ದಾಖಲೆ: ವಿಶ್ವದಲ್ಲಿ 6ನೇ ಸ್ಥಾನ

ಭಾರತದಲ್ಲಿ ಕೈಗಾರಿಕಾ ರೊಬೊಗಳ ಅಳವಡಿಕೆಯಲ್ಲಿ ಹೊಸ ದಾಖಲೆ! 9,120 ರೊಬೊಗಳನ್ನು ಕಾರ್ಖಾನೆಗಳಲ್ಲಿ ಅಳವಡಿಸಿ, ಜಗತ್ತಿನಲ್ಲೇ 6ನೇ ಸ್ಥಾನ ಪಡೆದ ಭಾರತ. ವಿಶ್ವ ರೊಬೊಟಿಕ್ಸ್‌ 2025 ವರದಿ ಪ್ರಕಾರ 7% ವೃದ್ಧಿ.