ರಾಜ್ಯದಲ್ಲಿ ಹೊಸ ಬಿಪಿಎಲ್‌, ಎಪಿಎಲ್‌ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ!

ರಾಜ್ಯದಲ್ಲಿ ಬಿಪಿಎಲ್‌ (ಬಿಸಿ ಪವ್ಟಿ ಲೈನ್) ಹಾಗೂ ಎಪಿಎಲ್‌ (ಎಬವ್ ಪವ್ಟಿ ಲೈನ್) ಕಾರ್ಡ್‌ಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರು, ಸರ್ಕಾರದ ಹೊಸ ಮಾರ್ಗಸೂಚಿ ಹಾಗೂ ಪರಿಶೀಲನೆ ಕ್ರಮಗಳನ್ನು ಪಾಲಿಸಬೇಕು. ಕಳಪೆ ದಾಖಲೆಗಳು ಅಥವಾ ಅನರ್ಹ ಅರ್ಜಿ ಸಲ್ಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅರ್ಹತೆ, ದಾಖಲೆಗಳ ಪಟ್ಟಿ ಹಾಗೂ ಅರ್ಜಿ ಸ್ಥಿತಿಯನ್ನು ಪರಿಶೀಲಿಸಲು ಸಂಬಂಧಿತ ತಾಲ್ಲೂಕು ಆಹಾರ ಅಧಿಕಾರಿಗಳನ್ನು ಸಂಪರ್ಕಿಸುವುದು ಅಗತ್ಯವಾಗಿದೆ.