ಭಾರತದ ಇತಿಹಾಸದಲ್ಲಿ ಹೊಸ ದಾಖಲೆ: ನರೇಂದ್ರ ಮೋದಿ ಈಗ ಇಂದಿರಾ ಗಾಂಧಿಯನ್ನು ಹಿಂದಿಕ್ಕಿದ ದೇಶದ ದ್ವಿತೀಯ ಅತೀ ದೀರ್ಘಾವಧಿಯ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅವರು 4,078 ದಿನಗಳ ಸೇವೆಯೊಂದಿಗೆ ಇಂದಿರಾ ಗಾಂಧಿಯನ್ನು ಹಿಂದಿಕ್ಕಿ ಭಾರತದ ದ್ವಿತೀಯ ಅತೀ ದೀರ್ಘಾವಧಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಈ ದಾಖಲೆಯ ಮಹತ್ವದ ವಿಶ್ಲೇಷಣೆ.