ಎಲ್ಲಾ ವಿದ್ಯಾರ್ಥಿ ನಿಲಯಗಳಿಗೆ ಹೊಸ ನಿಯಮ ಕಡ್ಡಾಯ – ಸರ್ಕಾರದಿಂದ ಮಹತ್ವದ ಸುತ್ತೋಲೆ

ಸರ್ಕಾರದಿಂದ ವಿದ್ಯಾರ್ಥಿ ನಿಲಯಗಳ ಸುರಕ್ಷತೆಗೆ ಹೊಸ ನಿಯಮಗಳು ಜಾರಿಗೊಂಡಿವೆ. ಸಿಸಿಟಿವಿ, ಪೊಲೀಸ್ ಬೀಟ್ ವ್ಯವಸ್ಥೆ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕಡ್ಡಾಯ ನಿಯಮಗಳ ವಿವರ ಇಲ್ಲಿ ಓದಿ.