ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ: ಸಾಮಾನ್ಯರ ಖರ್ಚು ಹೆಚ್ಚಳ, ಜೇಬಿಗೆ ಕತ್ತರಿ!

ಅಕ್ಟೋಬರ್ 1ರಿಂದ ದೇಶಾದ್ಯಂತ ಏಳು ಪ್ರಮುಖ ನಿಯಮ ಬದಲಾವಣೆಗಳು ಜಾರಿಗೆ ಬರಲಿವೆ. ರೈಲು ಟಿಕೆಟ್, LPG ಬೆಲೆ, ಯುಪಿಐ, ಪಿಂಚಣಿ ಯೋಜನೆ, ಸಾಲ ಬಡ್ಡಿದರಗಳ ಮೇಲೆ ನೇರ ಪರಿಣಾಮ.