ಯುಪಿಐಗೆ ಎಂಡಿಆರ್ ಇಲ್ಲ: ಮರ್ಚೆಂಟ್ ಪಾವತಿಗಳಿಗೆ ಶುಲ್ಕವಿಲ್ಲ ಎಂದು ಸರ್ಕಾರ ಸ್ಪಷ್ಟನೆ

“ಯುಪಿಐ ಹಣಪಾವತಿ ಮೇಲೆ ಎಂಡಿಆರ್ ವಿಧಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎನ್ನುವ ವರದಿಗಳನ್ನು ಹಣಕಾಸು ಸಚಿವಾಲಯ ಖಂಡಿಸಿದೆ. ₹3,000ಕ್ಕಿಂತ ಹೆಚ್ಚಿನ ಪಾವತಿಗಳಿಗೆ ಎಂಡಿಆರ್ ವಿಧಿಸುವ ಆಲೋಚನೆ ಎಂಬುದು ಆಧಾರರಹಿತವಾಗಿದೆ ಎಂದು ಸ್ಪಷ್ಟಪಡಿಸಿದೆ.”