ತರಕಾರಿಯಷ್ಟೇ ಅಲ್ಲ, ರಾಜ್ಯದ ಜನರ ಕುಡಿಯುವ ನೀರೂ ಕಲುಷಿತ: ಶಾಕಿಂಗ್ ಮಾಹಿತಿ ಬಹಿರಂಗ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರು ಕಲುಷಿತವಾಗಿರುವುದು ಆತಂಕಕಾರಿ ವರದಿಯಲ್ಲಿ ಬಹಿರಂಗವಾಗಿದೆ. ಜಲ ಜೀವನ್ ಮಿಷನ್ ಪರೀಕ್ಷೆಯಲ್ಲಿ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದ್ದು, ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಅಪಾಯದ ಎಚ್ಚರಿಕೆ ನೀಡಲಾಗಿದೆ.