ಅರಣ್ಯ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳು ಮೇಯಿಸುವಿಕೆ ನಿಷೇಧಕ್ಕೆ ಸೂಚನೆ: ಈಶ್ವರ ಖಂಡ್ರೆ
ಸಾಕು ಪ್ರಾಣಿಗಳಿಂದ ಅರಣ್ಯ ನಾಶ, ವನ್ಯಜೀವಿಗಳಿಗೆ ಮೇವು ಕೊರತೆ, ಹಾಗೂ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಮೇಯಿಸಲು ನಿಷೇಧಿಸಲು ಈಶ್ವರ ಖಂಡ್ರೆ ಸೂಚನೆ.
Copy and paste this URL into your WordPress site to embed
Copy and paste this code into your site to embed