ಒಬಿಸಿ ಮೀಸಲಾತಿ: ‘ಕೆನೆಪದರ’ ನಿರ್ಧಾರಕ್ಕೆ ಕೇವಲ ಆದಾಯ ಮಾನದಂಡ ಸಾಕಾಗದು – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಒಬಿಸಿ ಮೀಸಲಾತಿಯಲ್ಲಿ ‘ಕೆನೆಪದರ’ ನಿರ್ಧಾರಕ್ಕೆ ಕೇವಲ ಆದಾಯ ಮಾನದಂಡ ಸಾಕಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಖಾಸಗಿ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳ ಮಕ್ಕಳಿಗೂ ಸಮಾನ ನಿಯಮ ಅನ್ವಯವಾಗಬೇಕು ಎಂದು ತಿಳಿಸಿದೆ.
Copy and paste this URL into your WordPress site to embed
Copy and paste this code into your site to embed