ಬೆಂಗಳೂರು ಭಾರತೀಯ ಮಾಲ್‌ನಲ್ಲಿ ಓಣಂ ಉತ್ಸವ – ಸಂಸ್ಕೃತಿ ಮತ್ತು ಪಾಕ ಪರಂಪರೆಯ ಸಮ್ಮಿಲನ

ಬೆಂಗಳೂರು ಭಾರತೀಯ ಮಾಲ್‌ನಲ್ಲಿ ಆಗಸ್ಟ್ 25ರಿಂದ ಸೆಪ್ಟೆಂಬರ್ 5ರವರೆಗೆ ಓಣಂ ಉತ್ಸವ ಜರಗಲಿದೆ. ಪೂಕಳಂ ಹಾಗೂ ಪಾಯಸ ಸ್ಪರ್ಧೆ, ಸಾಂಪ್ರದಾಯಿಕ ಆಟಗಳು, ತಿರುವತಿರಕಳಿ, ತೆಯ್ಯಂ, ಚೆಂಡಮೇಳಂ, ಪುಲಿಕಳಿ ಪ್ರದರ್ಶನಗಳು ಹಾಗೂ ಅದ್ಧೂರಿ ಓಣಂ ಸಾಧ್ಯ ಉತ್ಸವದ ಆಕರ್ಷಣೆ.