ಟಿ.ನರಸೀಪುರ : ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ : ಕಿರಗಸೂರಿನಲ್ಲಿ ರೈತರಿಂದ ಸಹಿಪತ್ರ ದಹನ.!

ರೈತ ಸಂಘಟನೆಗಳ ಒಕ್ಕೂಟ ಕರೆ ಕೊಟ್ಟ ಹಿನ್ನೆಲೆಯಲ್ಲಿ ಸಹಿ ಪತ್ರ ಸುಟ್ಟು ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್ ಮಾತನಾಡಿ ಭಾರತ,ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದವು ದೇಶದ ರೈತರಿಗೆ ಮರಣ ಶಾಸನ ಬರಿದಂತ್ತಾಗಿದ್ದು,ಕೃಷಿ ವಲಯಕ್ಕೆ ದೊಡ್ಡ ಆಘಾತ ಉಂಟಾಗಲಿದೆ.