ತಂತ್ರ- “ಔಟ್ ಅಫ್ ದ ಬಾಕ್ಸ ತಿಂಕಿಂಗ್ – ಪರಾತ್ಮ ಆ ಅಂತರ – ಶಿವರಾತ್ರಿ – ಲಿಂಗ + ಯೋನಿ”

ಸಾಮನ್ಯವಾಗಿ ಜನರೆಲ್ಲರು ಒಂದೇ ತರಹ ಯೋಚನೆ ಮಾಡುತ್ತಿರುತ್ತಾರೆ. ಈ ಯೋಚನೆಗಳು ತಮ್ಮ ವೈಯುಕ್ತಿಕ ಶ್ರೇಷ್ಠ ಬದುಕಿಗೆ, ಎಷ್ಟು ಮಾಡಿದರು ತೃಪ್ತಿಯ ಕೊರತೆ. ತೃಪ್ತಿಯನ್ನು ಕಂಡುಕೊಳ್ಳುವರಿಗೆ ಅಲ್ಪ ಪರರ ಚಿಂತೆ ಅಥವ ಯೋಚನೆ. ಹೀಗಿರುವಾಗ ‘ಔಟ್ ಆಫ್ ದ ಬಾಕ್ಸ್ ತಿಂಕಿಂಗ್’ ಎಂತಾದ್ದು? ಕಲ್ಪನೆ ಅಂಬೋಣವೆ….