ಬೆಂಗಳೂರು ಮೆಟ್ರೋ ಮೂಲಕ ಮೊದಲ ಬಾರಿಗೆ ಮಾನವ ಯಕೃತ್ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಸಾಗಿಸಲಾಗಿದೆ. ವೈಟ್‌ಫೀಲ್ಡ್‌ನಿಂದ ರಾಜರಾಜೇಶ್ವರಿ ನಗರವರೆಗೆ ಮೆಟ್ರೋ ಮೂಲಕ ಸಾಗಣೆ ಕಾರ್ಯ...